ಕನ್ನಡದಲ್ಲಿ ನುಡಿಮುತ್ತುಗಳು

ಪುಟಗಳು

  • ಮುಖಪುಟ
  • ನನ್ನ ಇತರೇ ಬ್ಲಾಗ್‌ಗಳು...!
  • ನನ್ನ ಹಿಂಬಾಲಿಕೆ...!
  • ನನ್ನ ಬಗ್ಗೆ...!

ಭಾನುವಾರ, ಏಪ್ರಿಲ್ 5, 2009

ಒಂದೇ ಬಗೆಯ ಗರಿಯಳ್ಳ ಪಕ್ಷಿಗಳು ಗುಂಪುಗೂಡುತ್ತವೆ. — ಆಂಗ್ಲ ಗಾದೆ

ಪೋಸ್ಟ್ ಮಾಡಿದವರು Unknown ರಲ್ಲಿ 02:11:00 AM ಕಾಮೆಂಟ್‌ಗಳಿಲ್ಲ:
ಲೇಬಲ್‌ಗಳು: ಆಂಗ್ಲ ಗಾದೆ

ಶನಿವಾರ, ಏಪ್ರಿಲ್ 4, 2009

ಆತ್ಮೀಯ ಮಿತ್ರನಿಗಿಂತ ಮಿಗಿಲಾದ ವರವು ಬದುಕಿನಲ್ಲಿ ಬೇರೆ ಯಾವುದಿದೆ? — ಯುರುಪಿಡಿಸ್

ಪೋಸ್ಟ್ ಮಾಡಿದವರು Unknown ರಲ್ಲಿ 02:06:00 PM ಕಾಮೆಂಟ್‌ಗಳಿಲ್ಲ:
ಲೇಬಲ್‌ಗಳು: ಯುರುಪಿಡಿಸ್

ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ಬ್ಯಾರೆಲೋ ಮನಸೆ — ಶಿಶುನಾಳ ಷರೀಫ್

ಪೋಸ್ಟ್ ಮಾಡಿದವರು Unknown ರಲ್ಲಿ 02:04:00 AM ಕಾಮೆಂಟ್‌ಗಳಿಲ್ಲ:
ಲೇಬಲ್‌ಗಳು: ಶಿಶುನಾಳ ಷರೀಫ್

ಶುಕ್ರವಾರ, ಏಪ್ರಿಲ್ 3, 2009

ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು ನಾಲ್ಕು ಮಾತಿನಿಂದಾಗುವ ಪಾಪಕರ್ಮಗಳು. — ಮನುಸ್ಮೃತಿ

ಪೋಸ್ಟ್ ಮಾಡಿದವರು Unknown ರಲ್ಲಿ 03:01:00 PM ಕಾಮೆಂಟ್‌ಗಳಿಲ್ಲ:
ಲೇಬಲ್‌ಗಳು: ಮನುಸ್ಮೃತಿ

ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು. — ಮ್ಯಾಥ್ಯೂ ಅರ್ನಾಲ್ಡ್

ಪೋಸ್ಟ್ ಮಾಡಿದವರು Unknown ರಲ್ಲಿ 01:55:00 AM ಕಾಮೆಂಟ್‌ಗಳಿಲ್ಲ:
ಲೇಬಲ್‌ಗಳು: ಮ್ಯಾಥ್ಯೂ ಅರ್ನಾಲ್ಡ್

ಗುರುವಾರ, ಏಪ್ರಿಲ್ 2, 2009

ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ) ಅದು ಹರಿದರ್ಶನವೆಂದೇ ತಿಳಿಯಬೇಕು — ಭಾಗವತ

ಪೋಸ್ಟ್ ಮಾಡಿದವರು Unknown ರಲ್ಲಿ 01:51:00 AM ಕಾಮೆಂಟ್‌ಗಳಿಲ್ಲ:
ಲೇಬಲ್‌ಗಳು: ಭಾಗವತ
ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಪೋಸ್ಟ್‌ಗಳು (Atom)

ವಿ-ಅ೦ಚೆಗೆ ನೊ೦ದಾಯಿಸಿ

Subscribe to ಕನ್ನಡದಲ್ಲಿ ನುಡಿಮುತ್ತುಗಳು by Email

ವಿ-ಅ೦ಚೆಗೆ ನೊ೦ದಾಯಿಸಿ..

Enter your email address:

Delivered by FeedBurner

ಕೊಡುಗೆದಾರರು

  • ಸತೀಶ ಆರ್ ಬೆಂಗಳೂರು
  • Unknown

ಬ್ಲಾಗ್ ಆರ್ಕೈವ್

  • ▼  2009 (12)
    • ▼  ಏಪ್ರಿಲ್ (6)
      • ಒಂದೇ ಬಗೆಯ ಗರಿಯಳ್ಳ ಪಕ್ಷಿಗಳು ಗುಂಪುಗೂಡುತ್ತವೆ. — ಆಂ...
      • ಆತ್ಮೀಯ ಮಿತ್ರನಿಗಿಂತ ಮಿಗಿಲಾದ ವರವು ಬದುಕಿನಲ್ಲಿ ಬೇರೆ ಯಾ...
      • ಮನಸೇ ಮನಸ್ಸಿನ ಮನಸ ನಿಲ್ಲಿಸುವುದು ಮನಸಿನ ಮನ ತಿಳಿಯುವ ಮನ ...
      • ಅಪ್ರಿಯವಾದ ಮಾತುಗಳು, ಸುಳ್ಳು, ಚಾಡಿ, ಅಸಂಗತವಾದ ಹರಟೆ ಇವು...
      • ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡ...
      • ನದಿ, ಪರ್ವತ, ನೀರು ಹೀಗೆ ಯಾವುದು ನೋಡಲು ಸಿಕ್ಕರೂ (ನಿಸರ್ಗ...
    • ►  ಮಾರ್ಚ್ (6)

Facebook Badge

Sathya Charana S.M. | Create Your Badge

ಕನ್ನಡ ನುಡಿಮುತ್ತುಗಳು

ಸರಳ ಥೀಮ್. luoman ಅವರಿಂದ ಥೀಮ್ ಚಿತ್ರಗಳು. Blogger ನಿಂದ ಸಾಮರ್ಥ್ಯಹೊಂದಿದೆ.